ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Shivamogga ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕುವೆಂಪು ( Kuvempu)

  ಕುವೆಂಪು ,   ಕುಪ್ಪಳಿ   ವೆಂಕಟಪ್ಪ ಪುಟ್ಟಪ್ಪ ( ಡಿಸೆಂಬರ್ ೨೯ ,   ೧೯೦೪   -   ನವೆಂಬರ್ ೧೧ ,   ೧೯೯೪ ), ಕನ್ನಡದ ಅಗ್ರಮಾನ್ಯ   ಕವಿ , ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ  ಬೇಂದ್ರೆ ಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು.  ವಿಶ್ವಮಾನವ ಸಂದೇಶ  ನೀಡಿದವರು. ಕನ್ನಡದ ಎರಡನೆಯ ' ರಾಷ್ಟ್ರಕವಿ .  ಜ್ಞಾನಪೀಠ  ಪ್ರಶಸ್ತಿಯನ್ನೂ,  ಕೇಂದ್ರ ಸಾಹಿತ್ಯ ಅಕಾಡೆಮಿ  ಪ್ರಶಸ್ತಿಯನ್ನೂ ಮೊದಲ ಬಾರಿಗೆ  ಕನ್ನಡ ಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ  ಕರ್ನಾಟಕ ರತ್ನ  ಪ್ರಶಸ್ತಿ ಹಾಗೂ  ಪಂಪ ಪ್ರಶಸ್ತಿ ಗಳನ್ನು ಮೊದಲ ಬಾರಿಗೆ ಪಡೆದವರು. ಕುವೆಂಪು ಜನನ ಡಿಸೆಂಬರ್ ೨೯, ೧೯೦೪ ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ನಿಧನ ನವೆಂಬರ್ 11, 1994 ಮೈಸೂರು, ಕರ್ನಾಟಕ, ಭಾರತ ವಿಶ್ರಾಂತಿ ಸ್ಥಳ ಕುಪ್ಪಳಿ, ಶಿವಮೊಗ್ಗ ಜಿಲ್ಲೆ ಲೇಖನ ನಾಮ ಕುವೆಂಪು ಉದ್ಯೋಗ ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ ರಾಷ್ಟ್ರೀಯತೆ ಭಾರತೀಯ ವಿದ್ಯಾನಿಲಯ ಮೈಸೂರು ವಿಶ್ವವಿದ್ಯಾನಿಲಯ ಅವಧಿ 20ನೆಯ ಶತಮಾನ ಶೈಲಿ ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ...