ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ ) ಭಾರತ ದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ , ವಾಯವ್ಯದಲ್ಲಿ ಗೋವದಿಂದ , ಉತ್ತರದಲ್ಲಿ ಮಹಾರಾಷ್ಟ್ರದಿಂದ , ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ , ಆಗ್ನೇಯದಲ್ಲಿ ತಮಿಳುನಾಡಿ ನಿಂದ , ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಮೇಲಿಂದ, ಎಡದಿಂದ ಬಲಕ್ಕೆ: ಬೆಂಗಳೂರು , ಗಗನ ಮಹಲ್, ಗೊಮ್ಮಟೇಶ್ವರ ವಿಗ್ರಹ , ಗೋಲ್ ಗುಂಬಜ್ , ಶಿವನ ಸಮುದ್ರ ಜಲಪಾತ , ಬೀದರ್ ಕೋಟೆ , ಮುರುಡೇಶ್ವರ , ಹಂಪಿ ವಿರೂಪಾಕ್ಷ ದೇವಾಲಯ , ಹಾರಂಗಿ ಜಲಾಶಯ ಮತ್ತು ತಡಿಯಂಡಮೊಳ್ Emblem of ಕರ್ನಾಟಕ Etymology: ಕನ್ನಡಿಗರು ಇರುವ ಪ್ರದೇಶ Nickname: ಭಾರತದ ಐಟಿ ರಾಜಧಾನಿ Motto : ಸತ್ಯಮೇವ ಜಯತೆ Anthem: ಜೈ ಭಾರತ ಜನನಿಯ ತನುಜಾತೆ [ ೧ ] Location of ಕರ್ನಾಟಕ in India Coordinates: 12.97°N 77.50°E Country India Region ದಕ್ಷಿಣ ಭಾರತ Before was...